Kannada Actress Krishi Thapanda, of Bigg Boss Kannada 5 to play lead in Kannada Film Rupayi. After Bigg Boss Krishi gets movie offers but Krishi rejected almost 27 Movies. <br /> <br /> <br />'ಬಿಗ್ ಬಾಸ್' ಮನೆಯಿಂದ ಹೊರ ಬಂದ್ಮೇಲೆ, ಕೃಷಿ ತಾಪಂಡಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಬಂದ ಆಫರ್ ಗಳನ್ನೆಲ್ಲ ಒಪ್ಪಿಕೊಳ್ಳದೆ, ಅಳೆದು-ತೂಗಿ ಚಾಯ್ಸ್ ಮಾಡುತ್ತಿದ್ದಾರೆ ನಟಿ ಕೃಷಿ ತಾಪಂಡ.